Steel Bridge Construction In Bengaluru To Start Again | Oneindia Kannada

2017-06-08 8

The sound of Steel bridge in Bengaluru is raising again! But this time the steel bridge will be decided to construct in Shivanand circle, to avoid hectic traffic in this road.

ಒಂದು ಕಾಲದಲ್ಲಿ ಉದ್ಯಾನ ನಗರಿ ಹಸಿರು ಪ್ರೇಮಿಗಳ ನಿದ್ದೆಗೆಡಿಸಿದ್ದ ಉಕ್ಕಿನ ಸೇತುವೆ, ಸಾರ್ವಜನಿಕರ ಒಗ್ಗಟ್ಟಿನ ಹೋರಾಟದಿಂದ ತಣ್ಣಗಾಗಿದೆ. ಆದರೆ ಮತ್ತೀಗ ಉಕ್ಕಿನ ಸೇತುವೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಈ ಉಕ್ಕಿನ ಸೇತುವೆಯನ್ನು ಶಿವಾನಂದ ಸರ್ಕಲ್ ಬಳಿ ನಿರ್ಮಾಣಮಾಡುವ ಯೋಜನೆಯಿದೆ.